nest egg
ನಾಮವಾಚಕ
  1. ಹುಸಿಮೊಟ್ಟೆ; ಕೃತಕಮೊಟ್ಟೆ; ಗೂಡುಮೊಟ್ಟೆ; ಮೊಟ್ಟೆಗಳನ್ನು ಇಡುತ್ತ ಹೋಗಲು ಕೋಳಿಯನ್ನು ಪ್ರೇರಿಸಲು ಗೂಡಿನಲ್ಲಿಟ್ಟ ನಿಜವಾದ ಯಾ ಕೃತಕವಾದ ಮೊಟ್ಟೆ.
  2. (ಕೈಗಾವಲಿಗಾಗಲಿ, ಮುಂದೆ ಅಭಿವೃದ್ಧಿಯಾಗುವಂತೆ ಮಾಡುವುದಕ್ಕಾಗಲಿ) ತೆಗೆದಿಟ್ಟ ಹಣ; ಮೀಸಲು ಹಣ.